'ಸ' ಕಾರ 'ತ' ವರ್ಗಗಳಿಗೆ 'ಶ' ಕಾರ 'ಚ' ವರ್ಗಾಕ್ಷರಗಳು ಪರವಾದಾಗ 'ಸ' ಕಾರಕ್ಕೆ 'ಶ' ಕಾರವೂ 'ತ' ವರ್ಗಕ್ಕೆ 'ಚ' ವರ್ಗವು ಆದೇಶವಾಗಿ ಬರುತ್ತದೆ. ಉದಾ:- ಮನಸ್+ಶುದ್ದಿ = ಮನಶ್ಶುದ್ದಿ ಜಗತ್+ಜ್ಯೋತಿ = ಜಗಜ್ಯೋತಿ ಸತ್ + ಜನ = ಸಜ್ಜನ ಪಯಸ್ + ಶಯನ = ಪಯಶ್ಶಯನ == ಉಲ್ಲೇಖ == [[ವರ್ಗ:ಕನ್ನಡ ವ್ಯಾಕರಣ] ಕೊಟ್ಯಾಧೀಶ್ವರ ಬಿಡಿಸಿ ಬರೆಯುವ ವಿಧಾನ ]